ಭಾರತಕ್ಕೆ ಹೊರಟಿದ್ದ 14 ಹಡಗುಗಳಿಗೆ ತಡೆ
ಹಲವು ದಶಕಗಳಿಂದ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವಂತಹ ಭಾರತ ಮತ್ತು ಇರಾನ್ ನಡುವೆ ಈಗ ಹಾರ್ಮೋಜ್ ಸಮುದ್ರ ಮಾರ್ಗದಲ್ಲಿ ಕಿಡಿ ಹೊತ್ತಿಕೊಂಡಿದೆ ಭಾರತದ ತೈಲ ಹಡಗಿನ ಮೇಲೆ ಇರಾನ್ ಏಕಾಯಕಿ ಗುಂಡಿನ ದಾಳಿಯನ್ನ ಮಾಡಿ ಸುಮಾರು 14ಕ್ಕೂ ಹೆಚ್ಚು ತೈಲ ಹಡಗುಗಳನ್ನ ತಡೆ ಹಿಡಿದಿದ್ದು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಭಾರತ ನಮ್ಮ ಮಿತ್ರ ಭಾರತದ ಹಡಗುಗಳಿಗೆ ನಾವು ತೊಂದರೆ ಕೊಡಲ್ಲ ಅಂತ ಹೇಳ್ತಾ ಇದ್ದಂತಹ ಇರಾನ್ ಈಗ ದಿಡೀರಾಗಿ ತನ್ನ ಬಣ್ಣವನ್ನ ಬದಲಿಸಿದೆ ಶುಕ್ರವಾರ ಅಷ್ಟೇ ಹಾರ್ಮೋಜ್ ಜಲಸಂಧಿಯನ್ನ ಮುಕ್ತಗೊಳಿಸಿದ ಇರಾನ್ ಶನಿವಾರ ಮತ್ತೆ ಜಲಸಂಧಿಗೆ ಬೀಗ ಜಡೆಯುವ ಮೂಲಕ ಇಡೀ ಜಗತ್ತಿಗೆ ಶಾಕನ್ನ ಕೊಟ್ಟಿದೆ ಇರಾನಿನ ಈ ಮೊಂಡಾಟಕ್ಕೆ ಈಗ ಭಾರತ ಸೇರಿ ಹಲವು ದೇಶಗಳ ತೈಲ ಪೂರಕ್ಕೆ ಅಸ್ತವ್ಯಸ್ತಗೊಂಡಿದೆ ಅಷ್ಟಕ್ಕೂ ಇರಾನ್ ಭಾರತದ ಹಡಗಿನ ಮೇಲೆ ದಾಳಿ ಮಾಡಿದ್ದು ಯಾಕೆ.
ಆ 14 ಹಡಗುಗಳಲ್ಲಿ ಏನಿತ್ತು
- ಭಾರತ ಇದಕ್ಕೆ ಹೇಳಿದ್ದೇನು ಮತ್ತೆ ಜಲಸಂಧಿಯಲ್ಲಿ ಯುದ್ಧ ಶುರುವಾಗುತ್ತಾ ಹಾರ್ಮೋತಿ ಜಲಸಂಧಿಯಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ ಶುಕ್ರವಾರವಷ್ಟೇ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾದ ಹಿನ್ನಲೆಯಲ್ಲಿ ಇರಾನ್ ಈ ಪ್ರಮುಖ ಸಮುದ್ರ ಮಾರ್ಗವನ್ನ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿತ್ತು ಆದರೆ ಈ ಸಂಭ್ರಮ ಕೇವಲ 24 ಗಂಟೆ ಕೂಡ ಉಳಿಯಲಿಲ್ಲ.
- ಶನಿವಾರ ಬೆಳ್ಳಂ ಬೆಳಗ್ಗೆ ಇರಾನ್ ಮತ್ತೆ ಜಲಸಂಧಿಯನ್ನ ಬಂದು ಮಾಡಿದಷ್ಟೇ ಅಲ್ಲದೆ ಅಡ್ಡ ಬಂದಂತಹ ಹಡಗುಗಳ ಮೇಲೆ ಅಟ್ಯಾಕ್ ಮಾಡಿದೆ. ಭಾರತಕ್ಕೆ ಕಚ್ಚ ತೈಲ ಮತ್ತು ಗ್ಯಾಸ್ ಹೊತ್ತು ಬರುತ್ತಿದ್ದಂತಹ 14 ಹಡುಗುಗಳನ್ನ ಇರಾನಿನ ರೆವಲ್ಯೂಷನರಿ ಗಾಡ್ಸ್ ತಡೆ ಹಿಡಿದಿದ್ದಾರೆ. ಬೋಟ್ಗಳಲ್ಲಿ ಬಂದ ಇರಾನ್ ಯೋಧರು ಯಾವುದೇ ಮುನ್ಸೂಚನೆಯನ್ನ ಕೊಡದೆ ಗುಂಡಿನ ದಾಳಿಯನ್ನ ನಡೆಸಿದ್ದಾರೆ. ಇದು ಇಡೀ ಅಂತರಾಷ್ಟ್ರೀಯ ಸಮುದ್ರ ನಿಯಮಗಳನ್ನೇ ಗಾಳಿಗೆ ತೂರಿದ ಕೃತ್ಯ ಅಂತ ಹೇಳಲಾಗ್ತಿದೆ.
- ಜಲಸಂಧಿ ದಾಟುತ್ತಿದ್ದ ಹಡಗಿನ ಮೇಲೆ ಅಟ್ಯಾಕ್ ವಾಪಸ್ ತಿರುಗಿದ ಭಾರತದ ತೈಲ ಹಡಗುಗಳು ಈ ದಾಳಿಯಲ್ಲಿ ಭಾರತದ ಎರಡು ಪ್ರಮುಖ ಹಡಗುಗಳು ಟಾರ್ಗೆಟ್ ಆಗಿವೆ ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬ ಈ ದೈತ್ಯ ಹಡಗುಗಳ ಮೇಲೆ ಇರಾನಿನ ಗನ್ ಬೋಟುಗಳು ನೇರ ದಾಳಿಯನ್ನು ನಡೆಸಿವೆ ಈ ಹಡಗುಗಳು ಲಕ್ಷಾಂತರ ಬ್ಯಾರಲ್ ಕಚ್ಚತೈಲವನ್ನ ಹೊತ್ತಯುವ ಸಾಮರ್ಥ್ಯ ಹೊಂದಿರುವ ವಿಎಲ್ಸಿಸಿ ವಿಭಾಗಕ್ಕೆ ಸೇರಿದವುಗಳು ಆಗಿದ್ವು ಅದೃಷ್ಟ ವಶಾತ ಈ ಗುಂಡಿನ ದಾಳಿಯಲ್ಲಿ ಹಡಗಿನ ಸಿಬ್ಬಂದಿಗೆ ಯಾವುದೇ ಗಾಯಗಳು ಆಗಿಲ್ಲ ಆದರೆ ಹಡಗಿನ ಮೇಲ್ಭಾಗಕ್ಕೆ ಹಾನಿಯಾಗಿದೆ ದಾಳಿಯ ತೀವ್ರತೆ ಎಷ್ಟಿತ್ತು ಅಂದ್ರೆ ಈ ಹಡಗುಗಳು ಮುಂದೆ ಹೋಗಲಾಗದೆ ಅರ್ಧಾರಿಯಲ್ಲಿ ವಾಪಸ್ ಪರ್ಷಿಯನ್ ಕೊಲ್ಲಿಯ ಕಡೆಗೆ ಮುಖ ಮಾಡಬೇಕಾಯಿತು ಭಾರತದ ಧ್ವಜ ಹೊಂದಿದ ಹಡಗುಗಳ ಮೇಲೆ ಇರಾನ್ ಇಷ್ಟು ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಾ ಇರುವುದು ದೆಹಲಿಯ ಕೆಂಗಳಿಗೆ ಈಗ ಕಾರಣವಾಗಿದೆ ಬ್ರಿಟನ್ ಹಡಗುಗಳ ಮೇಲು ದಾಳಿ ಸಮುದ್ರದಲ್ಲಿ ಬಿಗುವಿನ ವಾತಾವರಣ ಕೇವಲ ಭಾರತಮಾತ್ರ ಮಾತ್ರವಲ್ಲ ಬ್ರಿಟನಿನ ಎರಡು ವಾಣಿಜ್ಯ ಹಡುಗುಗಳ ಮೇಲೆಯೂ ಕೂಡ ಇರಾನ್ ಗುಂಡಿನ ದಾಳಿಯನ್ನು ನಡೆಸಿದೆ ಇಡೀ ಪ್ರದೇಶದಲ್ಲಿ ಫಾಗ್ ಆಫ್ ವಾರ್ ಅಂದ್ರೆ ಯುದ್ಧದ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಇರಾನಿನ ಸೈನಾ ಕಮಾಂಡ್ ಹೇಳುವ ಪ್ರಕಾರ ಇಡೀ ಪ್ರದೇಶ ನಮ್ಮ ನಿಯಂತ್ರಣದಲ್ಲಿ ಇದೆ ನಮ್ಮ ಮೇಲೆ ದಿಗ್ಬಂಧನ ಹೇರಿದರೆ ನಾವು ಯಾರಿಗೂ ದಾರಿ ಬಿಡಲ್ಲ ಅತ್ತ ಇಸ್ಲಾಮಾಬಾದ್ನಲ್ಲಿ ನಡೆದ ಇರಾನ್ ಅಮೆರಿಕಾ ಮಾತುಕಥೆ ಕೂಡ ವಿಫಲವಾಗಿದೆ
- ಇದರಿಂದಾಗಿ ಇರಾನ್ ಈಗ ಮಾಡು ಇಲ್ಲವೇ ಮಡಿ ಎಂಬ ಹಂತಕ್ಕೆ ಬಂದು ನಿಂತಿದೆ ಅಮೆರಿಕದ ಬೇಡಿಕೆಗಳು ಅಕ್ರಮವಾಗಿದ್ದು ನಾವು ಮಣೆಯುವುದಿಲ್ಲ ಅಂತ ಇರಾನ್ ರಾಯಬಾರಿ ಮೊಹಮ್ಮದ್ ಫತಾಲಿ ಖಡಕ್ಕಾಗಿ ಹೇಳಿದ್ದಾರೆ ದಾಳಿ ಮಧ್ಯೆಯೂ ಜಲಸಂಧಿ ದಾಟಿದ ಹೀರೋ ಹಡಗು ಹಚ್ಪಿಸಿಎಲ್ ನ ಧೈರ್ಯಶಾಲಿ ಸಾಹಸಕ್ಕೆ ಇರಾನ್ ಸುಸ್ತು ಇರಾನ್ ಸೇನೆ ತನ್ನ 14 ಹಡಗುಗಳನ್ನ ತಡೆದು ಅಟ್ಟಹಾಸ ಮೆರಿತಾ ಇದ್ದರೂ ಕೂಡ ಆ ಗದ್ದಲದ ಆ ದಾಳಿಯ ನಡುವೆ ಭಾರತದ ಒಂದು ಹಡಗು ಮಾತ್ರ ಅದ್ಭುತವಾಗಿ ಜಲಸಂಧಿಯನ್ನ ದಾಟುವಲ್ಲಿ ಯಶಸ್ವಿಯಾಗಿದೆ ಅದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅಂದರೆ ಹಚ್ಪಿಸಿಎಲ್ ಗೆ ಸೇರಿದ ಕಚ್ಚತೈಲದ ಹಡಗು ಇರಾನಿನ ಗುಂಡಿನ ದಾಳೆ ಮತ್ತು ಎಚ್ಚರಿಕೆಗಳನ್ನ ಲೆಕ್ಕಿಸದೆ ಈ ಹಡಗು ಜಲಸಂಧಿಯನ್ನ ದಾಟಿ ಭಾರತದ ಕಡೆಗೆ ತನ್ನ ಪಯಾಣವನ್ನ ಮುಂದುವರಿಸಿದೆ ಆದರೆ ಉಳಿದ 13 ಹಡಗುಗಳು ಈಗಲೂ ಪರ್ಷಿಯನ್ ಕೊಲ್ಲಿಯ ವಿವಿಧ ಭಾಗಗಳಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿವೆ ಈ 14 ಹಡುಗುಗಳ ಪೈಕಿ ಏಳು ಹಡಗುಗಳು ಭಾರತದ ಧ್ವಜವನ್ನ ಹೊತ್ತಿದ್ದವು ಉಳಿದವು ಲೈಬೀರಿಯಾ ಮಾರ್ಷಲ್ ದ್ವೀಪ ಮತ್ತು ವಿಯಟ್ನಾಂ ದೇಶಗಳಿಗೆ ಸೇರಿದವುಗಳು ಆಗಿದ್ವು ಈ ಹಡಗುಗಳಲ್ಲಿ ಕೇವಲ ತೈಲವಲ್ಲ ಅಲ್ಲದೆ ಭಾರತದ ಕೃಷಿ ಕ್ಷೇತ್ರಕ್ಕೆ ಅತಿ ಅಗತ್ಯವಾಗಿರುವ ರಸಗೊಬ್ಬರ ಮತ್ತು ಎಲ್ಪಿಜಿ ಗ್ಯಾಸ್ ಕೂಡ ಇತ್ತು ಇರಾನ್ ರಾಯಬಾರಿಗೆ ಕ್ಲಾಸ್ ತೆಗೆದುಕೊಂಡ ಭಾರತ ಇರಾನ್ ಬಣ್ಣ ಬದಲಿಸಿದ್ದಕ್ಕೆ ಭಾರತದ ಕಿಡಿ ಈ ದಾಳಿ ನಡೀತಾ ಇದ್ದಂತೆ ಭಾರತ ಸರ್ಕಾರ ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದೆ ದೆಹಲಿಯಲ್ಲಿರುವಂತಹ ಇರಾನ್ ರಾಯಬಾರಿ ಮೊಹಮ್ಮದ್ ಫತಾಲಿ ಅವರನ್ನ ವಿದೇಶಾಂಗ ಇಲಾಖೆ ತಕ್ಷಣವೇ ಕರೆಸಿಕೊಂಡು ಕಟು ಮಾತುಗಳಲ್ಲಿ ಎಚ್ಚರಿಕೆಯನ್ನ ಕೊಟ್ಟಿದೆ ನೀವು ಭಾರತವನ್ನ ಮಿತ್ರ ದೇಶ ಅಂತ ಕರೀತೀರಿ ಆದರೆ ನಮ್ಮ ಹಡುಗಡು ಹಾರಿಸುತ್ತೀರಿ ಇದು ಯಾವ ರೀತಿಯ ಸ್ನೇಹ ಅಂತ ಭಾರತ ಪ್ರಶ್ನಿಸಿದೆ ಕೆಲವೇ ದಿನಗಳ ಹಿಂದೆ ಇದೇ ರಾಯಬಾರಿ ಭಾರತದ ಹಡಗುಗಳಿಗೆ ಹಾರ್ಮೋಜ್ ಮುಕ್ತವಾಗಿರುತ್ತೆ ಅಂತ ಎನ್ಡಿಟಿವಿ ಸಂದರ್ಶನದಲ್ಲಿ ಹೇಳಿಕೊಂಡಿತ್ತು ಆದರೆ ಈಗsd ಅವರದೇ ದೇಶದ ಸೇನೆ ಭಾರತದ ವಿರುದ್ಧsಪಾಪ್ ತಿರುಗಿ ಬಿದ್ದಿದೆ ಈ ಘಟನೆಯಿಂದಾಗಿ ಭಾರತ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ದಟ್ಟವಾಗಿದೆ ಇರಾನ್ ವಿರುದ್ಧ ಮತ್ತೆ ಟ್ರಂಪ್ ಆಕ್ರೋಶ ಇರಾನ್ ಮೇಲೆ ಮತ್ತೆ ಭಾಂದಾಳ ಎಚ್ಚರಿಕೆ ಈ ಇಡೀ ಕದ್ದಲಕ್ಕೆ ಅಸಲಿ ಕಾರಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಹೇಳಿಕೆ ಹಾರ್ಮೋಚ್ ಜಲಸಂಧಿಯನ್ನ ತೆರೆದಿದ್ದಕ್ಕೆ ಟ್ರಂಪ್ ಮೊದಲು ಥ್ಯಾಂಕ್ಯು ಅಂತ ಹೇಳಿದ್ರು ಆದರೆ ಅದರ ಬೆನ್ನಲ್ಲೇ ಒಂದು ಕಂಡೀಷನ್ ಕೂಡ ಹಾಕಿದ್ರು ಏನು ಏಪ್ರಿಲ್ 21ರ ಒಳಗೆ ಯುರೋನಿಯಂ ವಿಷಯದಲ್ಲಿ ಇರಾನ್ ನಮ್ಮ ಜೊತೆ ಒಪ್ಪಂದಕ್ಕೆ ಬರಬೇಕು ಇಲ್ಲದಿದ್ರೆ ನಾವು ಮತ್ತೆ ಬಾಂದ್ ದಾಳಿಯನ್ನ ನಡೆಸುತ್ತೇವೆ ಅಂತ ಟ್ರಂಪ್ ಎಚ್ಚರಿಕೆಯನ್ನ ಕೊಟ್ಟಿದ್ರು ಟ್ರಂಪ್ ಅವರ ಈ ಮೊಂಡಾಟಕ್ಕೆ ಇರಾನ್ ಕೆಂಡಮಂಡಲವಾಗಿದೆ ನಮ್ಮ ಬಂಧುರುಗಳ ಮೇಲೆ ನೀವು ದಿಗ್ಬಂಧವನ್ನ ಹೇರುವಾಗ ನಾವು ಜಲಸಂಧಿಯನ್ನ ಹೇಗೆ ತೆರೆಯಲು ಸಾಧ್ಯ ಅಂತ ಪ್ರಶ್ನಿಸಿರುವ ಇರಾನ್ ಮತ್ತೆ ಜಲಸಂಧಿಯನ್ನ ಬಂದು ಮಾಡಿ ಹಡಗುಗಳ ಮೇಲೆ ದಾಳಿಯನ್ನ ಮಾಡಿದೆ.
- ಟ್ರಂಪ್ ಮತ್ತು ಇರಾನ್ ನಡುವಿನ ಈ ಜಿದ್ದಾಜಿದ್ದಿಯಲ್ಲಿ ಭಾರತದಂತಹ ದೇಶಗಳ ತೈಲ ಹಡಗುಗಳು ಈಗ ಬಲಿ ಪಶುಗಳಾಗ್ತಿವೆ. ಹಾರ್ಮೋಜ್ ಜಲಸಂಧಿ ಅಂದ್ರೆ ಯಾಕಿಷ್ಟು ಭಯ ನೋಡಿ ವೀಕ್ಷಕರೇ ಹಾರ್ಮೋಜ್ ಜಲಸಂಧಿ ಅಂದರೆ ಅದು ಜಗತ್ತಿನ ಆರ್ಥಿಕತೆಯ ಕತ್ತು ಇದ್ದಂತೆ ಜಗತ್ತಿನ ಒಟ್ಟು ಕಚ್ಚತೈಲ ಮತ್ತು ಲಿಕ್ವಿಡ್ ಗ್ಯಾಸ್ನ ಶೇಕಡ 20ರಷ್ಟು ಭಾಗ ಇದೇ ಕೀರಿದಾದ ಮಾರ್ಗದ ಮೂಲಕ ಹೋಗಬೇಕು ಈಗ ಇರಾನ್ ಆ ಕತ್ತನ್ನ ಹಿಸುಕಲು ಪ್ರಯತ್ನಿಸುತ್ತಿದೆ ಅಮೆರಿಕದ ನೌಕಾಪಡೆಯು ಇರಾನಿನ ಬಂದರುಗಳನ್ನ ಸುತ್ತುವರೆದು ಅವುಗಳನ್ನ ಲಾಕ್ ಮಾಡಿದೆ ಇದಕ್ಕೆ ಪ್ರತಿಯಾಗಿ ಇರಾನ್ ಜಗತ್ತಿನ ಇತರ ದೇಶಗಳ ಹಡಗುಗಳನ್ನ ಅಡ್ಡಗಟ್ಟುತ್ತಿದೆ ಇದು ಕೇವಲ ತೈಲದ ಸಮಸ್ಯೆಯಲ್ಲ ಇದು ಜಾಗತಿಕ ಇಂಧನ ಬಿಕ್ಕಟ್ಟಿನ ಆರಂಭ ಇರಾನಿನ ಹೈದರಾಬಾದ್ ರಾಯಬಾರ ಕಚೇರಿಯು ನಾವು ಈಗಾಗಲೇ ಭಾರತಕ್ಕೆಆರು ಮಿಲಿಯನ್ ಬ್ಯಾರಲ್ ತೈಲವನ್ನ ತಲುಪಿಸಿದ್ದೇವೆ ಅಂತ ಹೇಳಿಕೊಳ್ಳುತ್ತಿದೆ ಆದರೆ ಮೈದಾನದಲ್ಲಿ ಮಾತ್ರ ಭಾರತದ ಹಡಗುಗಳ ಮೇಲೆ ಗುಂಡುಹಾರಿಸಲಾಗುತ್ತದೆ ಇದು ಇರಾನ್ ಸರ್ಕಾರದ ಒಳಗಿನ ಗೊಂದಲವೋ ಅಥವಾ ಉದ್ದೇಶಪೂರ್ವಕ ಸಂಚೋ ಎಂಬುದು ಯಾರಿಗೂ ತಿಳಿತಿಲ್ಲ ಭಾರತದ ಮುಂದಿರುವ ಆತಂಕದ ದಿನಗಳು ಭಾರತಕ್ಕೆ ಈ ಬೆಳವಣಿಗೆಯಿಂದ ಭಾರಿ ತೊಂದರೆಯಾಗಲಿದೆ ಭಾರತ ತನ್ನ ಶೇಕಡ 60ರಷ್ಟು ತೈಲವನ್ನ ಇದೇ ಮಾರ್ಗದ ಮೂಲಕ ತರಿಸಿಕೊಳ್ಳುತ್ತಿದೆ ಈಗ 14 ಹಡುಗುಗಳು ಅರ್ಧಾರಿಯಲ್ಲಿ ನಿಂತಿರುವುದರಿಂದ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಎಲ್ಪಿಜಿ ಕೊರತೆ ಉಂಟಾಗಬಹುದು ಸರ್ಕಾರ ಈಗಾಗಲೇ ಪರ್ಯಾಯ ದಾರಿಗಳ ಬಗ್ಗೆ ಯೋಚಿಸುತ್ತಾ ಇದೆ ಆದರೆ ಸಾರಿಕೆ ವೆಚ್ಚ ಮತ್ತು ಸಮಯದ ಉಳಿತಾಯಕ್ಕೆ ಹಾರ್ಮೋಜ್ ಹೊರತುಪಡಿಸಿ ಬೇರೆ ದಾರಿ ಇಲ್ಲ ಅಮೆರಿಕ ಮತ್ತು ಇರಾನ್ ನಡುವಿನ ಈ ಶೀತಲ ಸಮರವು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕೂಡ ಕಾಣಿಸ್ತಾ ಇಲ್ಲ ಒಟ್ಟಿನಲ್ಲಿ ಇರಾನಿನ ಈ ಇಬ್ಬಗೆಯ ನೀತಿಯಿಂದ ಭಾರತಕ್ಕೆ ಶಾಕಾಗಿದಂತು ಸುಳ್ಳಲ್ಲ ಯುದ್ಧದ ನಡುವೆಯು ಇರಾನ್ ಭಾರತಕ್ಕೆ ಜಲ ಜಲಸಂಧಿಯಲ್ಲಿ ಯಾವುದೇ ಅಡತಡೆ ಇಲ್ಲದೆ ಹಡಗುಗಳನ್ನ ಪಾಸ್ ಮಾಡ್ತಾ ಇತ್ತು ಈಗ ಭಾರತದ ಹಡಗಿನ ಮೇಲೆ ಅಟ್ಯಾಕ್ ಮಾಡಿದ್ದು ಇದನ್ನ ಜೀರ್ಣಿಸಿಕೊಳ್ಳಲು ಆಗ್ತಾ ಇಲ್ಲ ಈ ಆತಂಕಕಾರಿ ಬೆಳವಣಿಗೆ ಭಾರತದ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ದಶಕಗಳ ಕಾಲ ಮಿತ್ರನಾಗಿದ್ದ ಇರಾನ್ ಈಗ ಭಾರತದ ತೈಲ ಹಡಗುಗಳ ಮೇಲೆ ದಾಳಿ ನಡೆಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಅಮೆರಿಕ ಮತ್ತು ಇರಾನ್ ನಡುವಿನ ಹಗ್ಗ ಜಗ್ಗಾಟದಲ್ಲಿ ಭಾರತದ ಇಂಧನ ಭದ್ರತೆ ಈಗ ಸಂಕಷ್ಟಕ್ಕೆ ಸಿಲುಕಿದೆ 14 ಹಡಗುಗಳು ಬಾಕಿ ಇರುವುದರಿಂದ ದೇಶದಲ್ಲಿ ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಗಗನಕ್ಕೆರುವ ಆತಂಕ ಮತ್ತೆ ಶುರುವಾಗಿದೆ. ಕೇಂದ್ರ ಸರ್ಕಾರ ಈಗ ಈ ಬಿಕ್ಕಟ್ಟನ್ನ ರಾಜತಾಂತ್ರಿಕವಾಗಿ ಹೇಗೆ ನಿಭಾಯಿಸುತ್ತೆ ಮತ್ತು ಇರಾನಿನ ಮೇಲೆ ಯಾವ ರೀತಿಯ ಒತ್ತಡವನ್ನ ಹೇರುತ್ತೆ